ಪಂಜ ದೇವಳದಲ್ಲಿ ಭಕ್ತರಿಂದ ನಿರಂತರ ಶ್ರಮದಾನ : ಪಂಜ ಜಾತ್ರೆಗೆ ಸಿದ್ದತೆ

0

ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪೂರ್ವ ತಯಾರಿಗಾಗಿ ಭಕ್ತರಿಂದ ಸಾಮೂಹಿಕ ಶ್ರಮದಾನ ನಿರಂತರವಾಗಿ ನಡೆಯುತ್ತಿದೆ .