ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ದೀಪ ಅಳವಡಿಕೆ

0

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ನ ಕೊಯನಾಡು, ಚೆಡಾವು, ಸಂಪಾಜೆ, ಮಂಗಳಪಾರೆ, ಗುಡ್ಡೆಗದ್ದೆ ಹಾಗೂ ಇತರ ಭಾಗಗಳಿಗೆ ವಿರಾಜಪೇಟೆ ಜನಪ್ರಿಯ ಶಾಸಕರು ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ .ಎಸ್ ಪೊನ್ನಣ್ಣ ನವರ ಶಿಫಾರಸ್ಸಿನ ಮೇರೆಗೆ ಸೋಲಾರ್ ವಿದ್ಯುತ್ ದೀಪ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಎಸ್. ಪಿ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿ ಎಲ್ ಸುರೇಶ್, ಸದಸ್ಯರು ಹಾಜರಿದ್ದರು.