ಮುರುಳ್ಯ ಮನೆತನದ ದಿ. ಲಿಂಗಪ್ಪ ಗೌಡರ ಪುತ್ರ ಭವಾನಿಶಂಕರರವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಮಾರ್ಚ್ 20ರಂದು ನಿಧನರಾದರು.
ಬಿ.ಎಸ್ . ಸರ್ದಾರ್ ಎಂದೇ ಜನಾನುರಾಗಿದ್ದ ಇವರು ಪ್ರಗತಿಪರ ಕೃಷಿಕರು ಹಾಗೂ ರಾಜಕೀಯ ಧುರೀಣರಾಗಿದ್ದರು.
ಇವರು ಅವಿವಾಹಿತರಾಗಿದ್ದು, ನಾಲ್ವರು ಸಹೋದರರು, ಇಬ್ಬರು ಸಹೋದರಿಯರು, ಕುಟುಂಬಸ್ಥರನ್ನು ಬಂಧುಮಿತ್ರರನ್ನು ಅಗಲಿದ್ದಾರೆ.