ಪ್ರಭಾಕರ ಉಮಿಕ್ಕಳ ನಿಧನ

0

ಬೆಳ್ಳಾರೆ ಗ್ರಾಮದ ಉಮಿಕ್ಕಳ ಪ್ರಭಾಕರ ಎಂಬವರು ಅಸೌಖ್ಯದಿಂದ ಮಾ.20 ರಂದು ನಿಧನರಾದರು.
ಅವರಿಗೆ 40 ವರ್ಷ ಪ್ರಾಯವಾಗಿತ್ತು.


ಮೃತರು ತಾಯಿ,ಸಹೋದರರು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ