ಪುರುಷೋತ್ತಮ ಬಲ್ಬೇರಿ ನಿಧನ

0

ಗುತ್ತಿಗಾರು ಗ್ರಾಮದ ಬಲ್ಬೇರಿ ಹೊನ್ನಪ್ಪ ಗೌಡರವರ ಪುತ್ರ ಪುರುಷೋತ್ತಮ ರವರು ಅಲ್ಪಕಾಲದ ಅಸೌಖ್ಯದಿಂದ ಮಾ.23 ರಂದು ನಿಧನರಾದರು.
ಅವರಿಗೆ 49ವರ್ಷ ವಯಸ್ಸಾಗಿತ್ತು.
ಮೃತರು ತಂದೆ, ತಾಯಿ ಶ್ರೀಮತಿ ಮೋಹಿನಿ, ಪತ್ನಿ ಶ್ರೀಮತಿ ಗೀತಾ, ಪುತ್ರ ಹವ್ಯಾಸ್, ಪುತ್ರಿ ಸ್ವಾತಿ, ಸಹೋದರರಾದ ಧನಂಜಯ, ಬೆಳ್ಯಪ್ಪ, ಸುರೇಶ, ಸಹೋದರಿ ಶ್ರೀಮತಿ ಪೂರ್ಣಿಮಾ ಹಾಗೂ ಬಂಧುಮಿತ್ರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.