ಕಲ್ಮಡ್ಕ: ನಂದಿನಿ ಸ್ತ್ರೀ ಶಕ್ತಿ ಗುಂಪಿನಿಂದ ಐತೆಯವರಿಗೆ ಸನ್ಮಾನ

0

ಕಲ್ಮಡ್ಕ ಗ್ರಾಮದ ನಂದಿನಿ ಸ್ತ್ರೀ ಶಕ್ತಿ ಗುಂಪಿನಿಂದ ಹಿರಿಯರಾದ ಐತೆ ಕಲ್ಮಡ್ಕರಿಗೆ ಅವರ ಮನೆಗೆ ತೆರಳಿ ಸನ್ಮಾನಿಸಿದರು. ಅಂಗನವಾಡಿ ಕಾರ್ಯಕರ್ತೆ ನಳಿನಿ, ಗುಂಪಿನ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಕಾರ್ಯದರ್ಶಿ ಗೀತಾ, ಒಕ್ಕೂಟದ ಸದಸ್ಯೆ ಶ್ರೀಮತಿ ಭಾಗೀರಥಿ ಸೇರಿದಂತೆ ಗುಂಪಿನ ಕಾರ್ಯದರ್ಶಿ, ಸದಸ್ಯೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.