ಸುಳ್ಯ ನಗರ ಬಿಜೆಪಿ ಮಹಾ ಶಕ್ತಿಕೇಂದ್ರದ ಚುನಾವಣಾ ಅವಲೋಕನ ಸಭೆ

0

ಸುಳ್ಯ ನಗರ ಬಿಜೆಪಿ ಮಹಾ ಶಕ್ತಿಕೇಂದ್ರದ ಚುನಾವಣಾ ಅವಲೋಕನ ಸಭೆಯು ಮೇ. 2 ರಂದು ಸಂಜೆ 7ಗಂಟೆಗೆ ಧರ್ಮಪಾಲ ಕುರುಂಜಿ ಇವರ ಮನೆಯಲ್ಲಿ ನಡೆಯಿತು.