ಬೆಂಗಳೂರಿನ ಪ್ರತಿಷ್ಠಿತ ಕಂಪನಿ AMICO GROUP ನಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಉಷಾ ಉಮೇಶ್ ಓಟೆಕಜೆಯವರು ಉದ್ಯೋಗ ನಿಮಿತ್ತ ಮೇ. 7ರಂದು ದುಬೈಗೆ ತೆರಳಲಿದ್ದಾರೆ. ಇವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕಲ್ಮಡ್ಕ ಗ್ರಾಮದ ಓಟೆಕಜೆ ಉಮೇಶ್ ಕೆ. ಯವರ ಪತ್ನಿ.