ಜಾನಕಿ ಕಡೆಪಾಲ ನಿಧನ

0


ಸಂಪಾಜೆ ಗ್ರಾಮದ ಕಲ್ಲುಗುಂಡಿಯ ನಿವೃತ್ತ ಕೆ. ಎಫ್. ಡಿ. ಸಿ ಸೂಪರ್ ವೈಸರ್ ದಿ. ಮುದ್ದ ಪಿ.ಎಂ.ರವರ ಪತ್ನಿ ಜಾನಕಿ ಕಡೆಪಾಲರವರು ನಿಧನರಾದರು. ಅವರಿಗೆ ೭೨ ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಕೃಷ್ಣಕುಮಾರ , ಮೋಹನ್ , ಮೊಮ್ಮಗ ಹರಪ್ರಸಾದ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.