ಕೆ.ವಿ.ಜಿ. ಐ.ಟ.ಐ ದಾಖಲಾತಿ ಆರಂಭ

0

ಸುಳ್ಯದ ಕೆ.ವಿ.ಜಿ. ಐ.ಟಿ.ಐ.ಗೆ 2024ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ/ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ
ವಿದ್ಯಾರ್ಥಿಗಳಿಗೆ
& ಪಿ.ಯು.ಸಿ.ಯಲ್ಲಿ ಉತ್ತೀರ್ಣಗೊಂಡ / ಅನುಉತ್ತೀರ್ಣಗೊಂಡ
ವಿದ್ಯಾರ್ಥಿಗಳಿಗೂ ಪ್ರವೇಶದ ಅವಕಾಶವಿದೆ.
ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ (Marks Card), ವರ್ಗಾವಣೆ ಪ್ರಮಾಣ ಪತ್ರ (TC), ವ್ಯಾಸಂಗ ಪ್ರಮಾಣ ಪತ್ರ (5 ವರ್ಷ), ಜಾತಿ & ಆದಾಯ ಪ್ರಮಾಣ ಪತ್ರ, ಕನ್ನಡ ಮಾದ್ಯಮ ವ್ಯಾಸಂಗ ಪ್ರಮಾಣ ಪತ್ರ (1ರಿಂದ 10 ನೇ ತರಗತಿ ವರೆಗೆ), ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ (1 ರಿಂದ 10 ನೇ ತರಗತಿ ವರೆಗೆ), ಆಧಾರ್ ಕಾರ್ಡ್ ಪ್ರತಿ, ಭಾವ ಚಿತ್ರ (3 ಪ್ರತಿಗಳು), ಮೀಸಲಾತಿ ಪಡೆಯಲು
ಜಾತಿ & ಅದಾಯ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ
ಪತ್ರ ಹಾಗೂ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ನೀಡಬೇಕು.
ಸಂಸ್ಥೆಯಲ್ಲಿ ನುರಿತ ಹಾಗೂ ಅನುಭವಿ ಅಧ್ಯಾಪಕ ವೃಂದ,
ಸುಸಜ್ಜಿತವಾದ ಆಧುನಿಕ ತರಗತಿ ಕೋಣೆಗಳು,
ಆಧುನಿಕ ಯಂತ್ರೋಪಕರಣಗಳಿರುವ ಪ್ರಯೋಗಾಲಯಗಳು
ಸುಸಜ್ಜಿತವಾದ ಗ್ರಂಥಾಲಯ/ ಡಿಜಿಟಲ್ ಗ್ರಂಥಾಲಯ
ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ, ಆನ್‌ಜಾಬ್ ಟ್ರೈನಿಂಗ್
ಕ್ಯಾಂಪಸ್ ಸಂದರ್ಶನ / ಉದ್ಯೋಗ ಅವಕಾಶ,
24×7 ಸಿ ಸಿ ಟಿವಿ ವ್ಯವಸ್ಥೆ ಕಲ್ಪಿಸಲಾಗಿದೆ.
ಲಭ್ಯವಿರುವ ಟ್ರೇಡ್‌ಗಳು ಇಲೆಸ್ಟ್ರೀಷಿಯನ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಐ.ಟಿ.ಐ. ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ
ವರ್ಷದ (DIPLOMA) ಇಂಜಿನಿಯಲಿಂಗ್ ಪದವಿಗೆ ಸೇರುವ ಅವಕಾಶವಿದೆ.