ಪಂಜ:ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತಯಾಚನೆ

0


ಪಂಜ ಪದವಿ ಪೂರ್ವ ಕಾಲೇಜು ಮತ್ತು ಪ್ರೌಡ ಶಾಲೆಯಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತಯಾಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಜಿ ಪ ಸದಸ್ಯರಾದ ಯಸ್ ಯನ್ ಮನ್ಮಥ,ಚಂದ್ರಶೇಖರ ಶಾಸ್ತ್ರಿ,ಲಿಗೋಧರ ಆಚಾರ್ಯ,ಸತೀಶ್ ಕೇಮನಬಳ್ಳಿ ದಿನೇಶ್ ಅಡ್ಕಾರ್,ಪದ್ಮನಾಭ ಬೀಡು,ಬಾಲಕೃಷ್ಣ ಕೀಲಾರು ಉಪಸ್ಥಿತರಿದ್ದರು
.