ಬೆಳ್ಳಾರೆ : ಧಾರಾಕಾರ ಮಳೆ ರಸ್ತೆಯಲ್ಲಿ ಹರಿಯುವ ಮಳೆ ನೀರು

0

ಐವರ್ನಾಡು ಗ್ರಾಮದ ದರ್ಖಾಸ್ತು ರಬ್ಬರ್ ಫ್ಯಾಕ್ಟರಿ ಸಮೀಪ ಇಂದು ಸುರಿದ ಧಾರಾಕಾರ ಮಳೆಗೆ ರಸ್ತೆ ಹೊಳೆಯಾಗಿ ಕಂಡುಬಂತು.


ಚರಂಡಿಯಲ್ಲಿ ಮಳೆ ನೀರು ಹರಿಯದೆ ನೇರ ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರಿಗೆ ಹಾಗು ಪಾದಚಾರಿಗಳಿಗೆ ಸಮಸ್ಯೆಯಾಯಿತು.