ಬೆಳ್ಳಾರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ :ಕೊಲೆಯ ಶಂಕೆ – ಸ್ಥಳಕ್ಕಾಗಮಿಸಿದ ಪೋಲೀಸರು

0

ಬೆಳ್ಳಾರೆಯ ಎ.ಪಿ.ಎಂ.ಸಿ ಸಂತೆ ಮಾರುಕಟ್ಟೆಯ ಬಳಿ ಮಹಿಳೆಯ ಶವ ಪತ್ತೆಯಾದ ಘಟನೆ ಜೂ.10 ರಂದು ನಡೆದಿದೆ.
ಮಹಿಳೆ ಬೆಳ್ಳಾರೆಯ ನಳಿನಿ ಪಾಟಾಜೆ ಎಂದು ಗುರುತಿಸಲಾಗಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕಾಮಿಸಿರುವುದಾಗಿ ತಿಳಿದು ಬಂದಿದೆ. ತಲೆಗೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವುದಾಗಿ ತಿಳಿದು ಬಂದಿದೆ.