ಜೂ.24 ರಂದು ಸುಳ್ಯದಲ್ಲಿ ಡೆಕೊರ್ ಇಂಟೀರಿಯರ್ ಶುಭಾರಂಭ

0

ಸುಳ್ಯ ಗಾಂಧಿನಗರ ಜನತಾ ಮೆಡಿಕಲ್ಸ್ ಎದುರುಗಡೆ ಅಬ್ದುಲ್‌ ನಾಫೀಹ್ ಪೆರಾಜೆ ಮಾಲಕತ್ವ ಡೆಕೊರ್ ಇಂಟೀರಿಯರ್ ಜೂ.24 ರಂದು ಶುಭಾರಂಭಗೊಳ್ಳಲಿದೆ.
ಎಲ್ಲಾ ತರಹದ ಇಂಟೀರಿಯರ್ ಕೆಲಸಗಳು ಹಾಗೂ ಕರ್ಟನ್ ಮತ್ತು ಬ್ಲೈಂಡ್ಸ್ ಕೆಲಸಗಳನ್ನು ಕ್ಲಪ್ತಸಮಯದಲ್ಲಿ ಮಾಡಿಕೊಡಲಾಗುವು ಎಂದು ಮಾಲಕರು ತಿಲಕಿಸಿದ್ದಾರೆ