ಕಲ್ಲುಗುಂಡಿಯ ಕೀಲಾರು ಮೂಲೆಯಿಂದ ವಿವಾಹಿತ ಮಹಿಳೆ ನಾಪತ್ತೆ

0

ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಗಿರುವ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೀಲಾರು ಮೂಲೆಯಿಂದ ಜು. 3 ರಂದು ಬೆಳಕಿಗೆ ಬಂದಿದೆ .

ನಾಪತ್ತೆಯಾದ ಮಹಿಳೆಯನ್ನು ಕೀಲಾರು ಮೂಲೆ ಕುರುoಬಿಯವರ ಮಗಳು ವಸಂತಿ( 35 ವರ್ಷ ) ಗುರುತಿಸಲಾಗಿದೆ. ಜೂನ್ 26 ರಂದು ಮಹಿಳೆಯು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ಹೆಣ್ಣುಮಕ್ಕಳು ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಂದು ತಿಳಿದು ಬಂದಿದೆ. ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.