ಸುಳ್ಯ ರೋಟರಿ ಚಾರಿಟೇಬಲ್ ಟ್ರಸ್ಟ್ ಚೆಯರ್‌ಮೆನ್ ಆಗಿ ರೋ.ಯೋಗಿತಾ ಗೋಪಿನಾಥ್ – ಕಾರ್ಯದರ್ಶಿ/ಸಂಚಾಲಕರಾಗಿ ರೋ. ಪ್ರಭಾಕರನ್ ನಾಯರ್ – ಕೋಶಾಧಿಕಾರಿ ಗಿರಿಜಾಶಂಕರ ಟಿ.

0

ಸುಳ್ಯ ರೋಟರಿ ವಿದ್ಯಾಸಂಸ್ಥೆಗಳ ಆಡಳಿತ ನಡೆಸುತ್ತಿರುವ ರೋಟರಿ ಚಾರಿಟೇಬಲ್ ಟ್ರಸ್ಟ್ ಚೆಯರ್‌ಮೆನ್ ಆಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ.ಯೋಗೀತಾ ಗೋಪಿನಾಥ್, ಕಾರ್ಯದರ್ಶಿ /ಸಂಚಾಲಕರಾಗಿ ರೊ.ಪ್ರಭಾಕರನ್ ನಾಯರ್ ಹಾಗೂ ಕೋಶಾಧಿಕಾರಿ ಯಾಗಿ ರೊ.ಗಿರಿಜಾಶಂಕರ ತುದಿಯಡ್ಕರವರು ಆಯ್ಕೆಯಾಗಿದ್ದಾರೆ.

ಜು.4 ರಂದು ನಡೆದ ಟ್ರಸ್ಟಿಗಳ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ರೊ.ಸೀತಾರಾಮ ರೈ ಸವಣೂರು, ರೊ.ದಯಾನಂದ ಆಳ್ವ, ರೊ.ಮಧುಸೂದನ್ ಕುಂಭಕ್ಕೋಡು, ರೊ.ಆನಂದ ಖಂಡಿಗ ಟ್ರಸ್ಟಿಗಳಾಗಿ ಸಹಕರಿಸಲಿದ್ದಾರೆ.