ನಾಳೆ ಉಬರಡ್ಕದಲ್ಲಿ ಉಬರಡ್ಕ ಟ್ರೇಡರ್ಸ್ ಶುಭಾರಂಭ

0

ಉಬರಡ್ಕ ಮಿತ್ತೂರಿನ ಸಿರಿ ಸಹಕಾರ ಸೌಧ ಸೊಸೈಟಿ ಬಿಲ್ಡಿಂಗ್ ನಲ್ಲಿ ಜಯಂತ್ ಬಳ್ಳಡ್ಕ ರವರ ಮಾಲಕತ್ವದ ಉಬರಡ್ಕ ಟ್ರೇಡರ್ಸ್ ನಾಳೆ (ಜು.12) ಶುಭಾರಂಭಗೊಳ್ಳಲಿದೆ.

ಇಲ್ಲಿ ದಿನಸಿ ಸಾಮಾಗ್ರಿಗಳು ಚಿಲ್ಲರೆ ಹಾಗೂ ರಖಂ ದರದಲ್ಲಿ ಲಭ್ಯವಿದೆ. ಶುಭ ಸಮಾರಂಭಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಏಶ್ಯನ್ ಮತ್ತು ಸಮೃದ್ಧಿ ಕಂಪೆನಿಗಳ ಪೈಂಟ್ ದೊರೆಯುತ್ತದೆ ಮತ್ತು ಪೈಂಟಿಂಗ್ ಕೆಲಸಗಳನ್ನು ಮಾಡಿಕೊಡಲಾಗುವುದು. ಎಂದು ಮಾಲಕರು ತಿಳಿಸಿದ್ದಾರೆ.