ಜು.12: ಬಳ್ಪದಲ್ಲಿ ಶ್ರೀವರ ಕ್ಲಿನಿಕ್ ಶುಭಾರಂಭ

0

ಬಳ್ಪದ ಕುಳ ಕಾಂಪ್ಲೆಕ್ಸ್ ನಲ್ಲಿ ಡಾ.ರವಿಶಂಕರ್.ಕೆ.(ಬಿ.ಎ.ಎಮ್.ಎಸ್., ಎಂ.ಡಿ) ರವರ ಶ್ರೀವರ ಕ್ಲಿನಿಕ್ ಜು12 ರಂದು ಬೆಳಿಗ್ಗೆ 9:15 ಕ್ಕೆ ಶುಭಾರಂಭ ಗೊಳ್ಳಲಿದೆ.