ಪಂಜ: ಜಾನುವಾರು ಸಾಗಾಟದ ವಾಹನ ವಶ

0

ಬೆಳ್ಳಾರೆ ಕಡೆಯಿಂದ ಪಂಜದ ಕಡೆ ಬರುತ್ತಿದ್ದ ವಾಹನವನ್ನು ಸುಬ್ರಹ್ಮಣ್ಯ ಪೋಲೀಸರು ವಶಕ್ಕೆ ಪಡೆದ ಘಟನೆ ಜು.11 ರಂದು ಸಂಜೆ ನಡೆದಿದೆ.

ಒಟ್ಟು 3 ಜಾನುವಾರು ಪತ್ತೆಯಾಗಿದೆ. ಪರವಾನಿಗೆ ಇಲ್ಲದೆ ಸಾಗಾಟ ಆಗುತ್ತಿತ್ತು ಎನ್ನಲಾಗಿದೆ.