ಸುಳ್ಯದ ಐಸಿರಿ ಸಿಲ್ಕ್ಸ್ & ಸಾರೀಸ್ ರೆಡಿವೇರ್‍ಸ್ ನಲ್ಲಿ ಬಿಗ್ ಮಾನ್ಸೂನ್ ಆಫರ್

0

ಸುಳ್ಯದ ಪ್ರತಿಷ್ಠಿತ ಕೆ ಎಸ್ ಆರ್ ಟಿ. ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಿಟಿ ಸೆಂಟರ್ ನ ಮಳಿಗೆಯಲ್ಲಿರುವ ಐಸಿರಿ ಸಿಲ್ಕ್ಸ್ & ಸಾರೀಸ್ ರೆಡಿವೇರ್‍ಸ್ ವಸ್ತ್ರಮಳಿಗೆಯಲ್ಲಿ ಮಾನ್ಸೂನ್ ಆಫರ್ ಪ್ರಯುಕ್ತ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರಹ ಲಭ್ಯವಿದೆ.

ಗ್ರಾಹಕರಿಗೆ ತಮ್ಮ ಮನಕ್ಕೆ ಇಚ್ಚಿಸುವಂತಹ ಹೊಸ ವಿನ್ಯಾಸದ ಬ್ರಾಂಡೆಡ್ ಕಲರ್ ಫುಲ್ ಬಟ್ಟೆ ಗಳು ಲಭ್ಯವಿದೆ. ಮದುವೆ, ಶುಭ ಸಮಾರಂಭಗಳಿಗೆ ಬೇಕಾದಂತಹ ಎಲ್ಲಾ ರೀತಿಯ ಲೇಡಿಸ್ ಸಾರೀ, ಚೂಡಿದಾರ್, ಸ್ಕರ್ಟ್, ಇತರ ಬಟ್ಟೆಗಳಿಗೆ 20% ವಿಶೇಷ ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಈ ಸುವರ್ಣಾವಕಾಶವನ್ನು ಸದುಪಯೋಗಿಸಿ ಎಂದು ಸಂಸ್ಥೆ ಮಾಲಕರು ತಿಸಿದ್ದಾರೆ.