ಜತ್ತಪ್ಪ ಗೌಡ ಕೊಮ್ಮೆಮನೆ ನಿಧನ

0

ಕಲ್ಮಕಾರು ಗ್ರಾಮದ ಜತ್ತಪ್ಪ ಗೌಡ ಕೊಮ್ಮೆಮನೆ ಇಂದು (ಜು.17) ಅಲ್ಪಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ವಿಶ್ವನಾಥ, ನಾಲ್ವರು ಪುತ್ರಿಯರು ಹಾಗೂ ಸೊಸೆ, ಮೊಮ್ಮಕ್ಕಳು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.