ಪಕ್ಕೀರ ನಾಯ್ಕ ದೇರ್ಕಜೆ ನಿಧನ

0

ಕನಕಮಜಲು ಗ್ರಾಮದ ದೇರ್ಕಜೆ ಪಕ್ಕೀರ ನಾಯ್ಕ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.20ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸೀತು, ಪುತ್ರರಾದ ವೆಂಕಪ್ಪ ನಾಯ್ಕ ದೇರ್ಕಜೆ, ಜಗದೀಶ ದೇರ್ಕಜೆ, ಪುತ್ರಿ ಲಲಿತ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.