ಬಾಳಿಲದ ಹೊನ್ನಡ್ಕ ಬಾಬು ಯಚ್.ರವರು ಸಹಾಯಕ ಪೋಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ

0

ಬಾಳಿಲದ ಹೊನ್ನಡ್ಕ ಬಾಬು ಯಚ್ ಸಹಾಯಕ ಪೋಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿ ಮಂಗಳೂರು ಬಂದರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಅವರು ದಿ.ಅಂಗಾರ ಮತ್ತು ಶ್ರೀಮತಿ ಅಂಗಾರುರವರ ಪುತ್ರ. ಪತ್ನಿ ಕದ್ರಿ ಪೊಲೀಸ್ ಠಾಣೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಸವಿತಾ ಬಾಬು, ಮಕ್ಕಳು ಶ್ರೀನಿಧಿ ಮತ್ತು ಧನುಷ್ ರವರು ವ್ಯಾಸಂಗ ಮಾಡುತ್ತಿದ್ದಾರೆ.

ಅವರು 1997 ಆ.31 ರಂದು ಪೋಲೀಸ್ ಇಲಾಖೆಗೆ ಸೇರಿದ್ದು ಉರ್ವ ಠಾಣೆ ,ಬಜಪೆ ಠಾಣೆ ,ನಂತರ ಸಂಚಾರ ಪೂರ್ವ ಠಾಣೆ,ಸಂಚಾರ ಉತ್ತರ ಠಾಣೆ,ಸಂಚಾರ ಪಶ್ಚಿಮ ಠಾಣೆಯಲ್ಲಿ 27 ವರುಷ ಸೇವೆ ಸಲ್ಲಿಸಿ ಜು.11ರಂದು ಸಹಾಯಕ ಪೋಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿ ಮಂಗಳೂರು ಉತ್ತರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.