ಶಾರದಾ ಗೋಪಾಲನ್ ಭಸ್ಮಡ್ಕ ನಿಧನ

0

ಸುಳ್ಯ ಕಸ್ಬಾ ಗ್ರಾಮದ ಭಸ್ಮಡ್ಕ ಗೋಪಾಲನ್ ನಾಯರ್ ಅವರ ಪತ್ನಿ ಶ್ರೀಮತಿ ಶಾರದಾ ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಪುತ್ರರಾದ ವೇಣುಗೋಪಾಲ್, ಸುಬ್ರಹ್ಮಣ್ಯ, ಪುತ್ರಿ ಶ್ರೀಮತಿ ಶೋಭಾ, ಸೊಸೆಯಂದಿರು, ಅಳಿಯ , ಬಂಧು ಮಿತ್ರರನ್ನು ಅಗಲಿದ್ದಾರೆ.