ಪಿ.ಕೆ.ಪದ್ಮಯ್ಯ ಗೌಡ ಮೇಲೆಪೆರುಮುಂಡ ನಿಧನ

0

ಪನತ್ತಡಿ ಗ್ರಾಮದ ಕಲ್ಲಪಳ್ಳಿ ಪಿಕೆ ಪದ್ಮಯ್ಯ ಗೌಡ ಮೇಲೆಪೆರುಮುಂಡ ರವರು ಜು.22ರಂದು ನಿಧನರಾದರು.


ಮೃತರು ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.