ಪಂಜ ಪೇಟೆಯ ಕಡಬ ಜಂಕ್ಷನ್ ಬಳಿ ಮರವೊಂದು ರಸ್ತೆಗೆ ಉರುಳಿದ್ದು ಒಂದು ವಿದ್ಯುತ್ ಕಂಬಕ್ಕೆ ಮತ್ತು ಲೈನ್ ಗೆ ಹಾನಿಯಾಗಿದ ಘಟನೆ ಜು.26 ರಂದು ವರದಿಯಾಗಿದೆ. ಪರಿಣಾಮವಾಗಿ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು, ಜನಪ್ರತಿನಿಧಿಗಳು ಮರ ತೆರವು ಗೊಳಿಸಲು ಸಹಕರಿಸಿದರು.