ಕಲ್ಮಡ್ಕ: ಅಜ್ಜಿಗುಡ್ಡೆ-ಅಳಕೆ ರಸ್ತೆಗೆ ಗುಡ್ಡ ಕುಸಿತ

0

ಭಾರೀ ಮಳೆಗೆ ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ ಅಳಕೆ ರಸ್ತೆಗೆ ಗುಡ್ಡ ಕುಸಿತ ಗೊಂಡಿರುವ ಘಟನೆ ಜು.30 ರಂದು ಸಂಜೆ ವರದಿಯಾಗಿದೆ.