ಸುಳ್ಯ ಅನ್ಸಾರ್ ಮುಸ್ಲಿಮೀನ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್ ಆಯ್ಕೆ

0

ಪ್ರಧಾನ ಕಾರ್ಯದರ್ಶಿ ಹನೀಫ್ ಬಿ.ಎಂ,ಕೋಶಾಧಿಕಾರಿ ಹಮೀದ್ ಹಾಜಿ ಜನತಾ

ಅನ್ಸಾರುಲ್ ಮುಸ್ಲೀಮೀನ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ‌ಜು.31ರಂದು ಅನ್ಸಾರ್ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಹಾಜಿ ಎಸ್ ಅಬ್ದುಲಾ ಕಟ್ಟೆಕ್ಕಾರ್ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ರಾಗಿ ಅಬ್ದುಲ್ ಖಾದರ್ ಹಾಜಿ ಪಾರೆ,ಎನ್ ಎ ಜುನೈದ್,ಪ್ರಧಾನ ಕಾರ್ಯದರ್ಶಿ ಯಾಗಿ ಹನೀಫ್ ಬಿ.ಎಂ ಜನತಾ,ಕೋಶಾಧಿಕಾರಿ ಹಾಜಿ ಅಬ್ದುಲ್‌ ಹಮೀದ್ ಜನತಾ,ಜೊತೆ ಕಾರ್ಯದರ್ಶಿ ಯಾಗಿ ಬಶೀರ್ ಸಪ್ನಾ ಮತ್ತು ಶಂಶುದ್ದೀನ್ ಕೆ.ಎಂ,ನಿರ್ದೇಶಕರುಗಳಾಗಿ
ಹಾಜಿ ಅಬ್ದುಲ್ ಶುಕೂರ್, ಆದಂ ಹಾಜಿ ಕಮ್ಮಾಡಿ,ಹಾಜಿ ಅಬ್ದುಲ್ ಗಫಾರ್,ಹಾಜಿ ಅಬ್ದುಲ್ ಖಾದರ್ ಸಿ.ಎ,ಹಾಜಿ ಯಾಕುಬ್ ಎಸ್ ಟಿ,ಲತೀಫ್ ಹರ್ಲಡ್ಕ,,ಎಸ್ ಪಿ ಅಬೂಭಕ್ಕರ್,ಶಾಫಿ ಕುತ್ತಮೊಟ್ಟೆ, ಅಬ್ದುಲ್ ರಝಾಕ್ ಕರಾವಳಿ, , ಶಾಹಿದ್ ಪಾರೆ,ಹನೀಫ್ ಬುಶ್ರಾ,,ಅಬೂಭಕ್ಕರ್ ಕೆ.ಎ ಹಾಜಿ ಮುಸ್ತಫಾ ಕೆ.ಎಂ ಜನತಾ,ಇಬ್ರಾಹಿಂ ಕೆ ಬಿ,ಅಬ್ದುಲ್ ಲತೀಫ್ ಎಂ ಕೆ,ಸಿದ್ದಿಕ್ ಕಟ್ಟೆಕ್ಕಾರ್, ಶರೀಫ್ ಜಟ್ಟಿಪಳ್ಳ,ನೌಶದ್ ಕೆರೆಮೂಲೆ, ರವರನ್ನು ಆಯ್ಕೆಮಾಡಲಾಯಿತು.
ಅನ್ಸಾರ್ ವ್ಯವಸ್ಥಾಪಕ ಮುನೀರ್ ಕಾರ್ಯಕ್ರಮ ನಿರೂಪಿಸಿದರು