ಪುರುಷೋತ್ತಮ ಗೌಡ ಕಾಟೂರು ನಿಧನ

0

ಜಾಲ್ಸೂರು ಗ್ರಾಮದ ಕಾಟೂರು ಕೆ. ಪುರುಷೋತ್ತಮ ಗೌಡರು ಅಸೌಖ್ಯದಿಂದ ಆ. 9ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ವಾರಿಜ ಪಿ, ಪುತ್ರ ಮಧುಕೃಷ್ಣ ಕೆ, ಸಹೋದರರಾದ ರಾಧಾಕೃಷ್ಣ ಕೆ, ಕುಸುಮಾಧರ ಕೆ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.