ಸಂಪಾಜೆ ಬದ್ರಿಯಾ ಜುಮಾ ಮಸೀದಿಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ

0

ದ.ಕ ಸಂಪಾಜೆ ಗಡಿಕಲ್ಲಿನ ಬದ್ರಿಯಾ ಜುಮಾ ಮಸೀದಿಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಹಮೀದಿಯಾ ನಿರ್ವಹಿಸಿದರು. ಖತೀಬರಾದ ಜಮಾಲುದ್ದೀನ್ ಅಲ್ ಅಮಾನಿ , ಉಸ್ತಾದ್ ಸುಲೈ ಮಾನ್ ಧಾರಿಮಿ, ಕಾರ್ಯದರ್ಶಿ ಕೆ.ಕೆ ಅಬ್ಬಾಸ್, ಖಜಾಂಜಿ ಅಬ್ದುಲ್ ಖಾದರ್, ಸಂಪಾಜೆ ಗ್ರಾಂ.ಪಂ ಉಪಾಧ್ಯಕ್ಷ ಎಸ್.ಕೆ ಹನೀಫ್, ಜುಮಾ ಮಸೀದಿಯ ಆಡಳಿತ ಮಂಡಳಿ , ಸದಸ್ಯರು , ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.