ಗೌರಿ ಕುಕ್ಕುಜಡ್ಕ ನಿಧನ

0

ಅಮರ ಮುಡ್ನೂರು ಗ್ರಾಮದ ಕುಕ್ಕುಜಡ್ಕ ದಿ. ಕೊರಗಪ್ಪ ಮಾಸ್ತರ್ ರವರ ಪತ್ನಿ ಶ್ರೀಮತಿ ಗೌರಿ ಅಲ್ಪಕಾಲದ ಅಸೌಖ್ಯದಿಂದ ಆ. 15 ರಂದು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಮುರಳಿ, ಪುತ್ರಿ ದಿವ್ಯಾ, ಅಳಿಯ ಕೃಷ್ಣ ಬೊಟ್ಟಡ್ಕ, ಕುಟುಂಬಸ್ಥರನ್ನು ಅಗಲಿದ್ದಾರೆ.