ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ಮನೆ ರಮಾನಂದ ರೈ ಮತ್ತು ಜಯಂತಿ ಆರ್ .ರೈ ದಂಪತಿಗಳ ಪುತ್ರಿ ಶ್ರಾವ್ಯಶ್ರೀ ರವರ ವಿವಾಹವು ಮಧ್ಯಕುಂಜರ ಬಾಳಿಕೆ ಶ್ರೀಮತಿ ಎ.ರೈ ಮತ್ತು ಸೊರಕೆ ಅಶೋಕ ರೈಯವರ ಪುತ್ರ ಹಿತೇಶ್ರೊಂದಿಗೆ ಆ.19ರಂದು ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.