ಸೆ.2 ರಂದು ಸುಳ್ಯ ಸಿ.ಎ. ಬ್ಯಾಂಕ್ ನಲ್ಲಿ ಆಧುನಿಕ ಕೃಷಿ ಮತ್ತು ರೋಗಗಳ ಸಮಗ್ರ ನಿರ್ವಹಣೆ ಮಾಹಿತಿ ಕಾರ್ಯಕ್ರಮ

0

ಸುಳ್ಯ ಸಿ.ಎ. ಇದರ ಆಶ್ರಯದಲ್ಲಿ ಬ್ಯಾಂಕ್, ಆಲೆಟ್ಟಿ ಸಹಕಾರ ಸಂಘ, ಮಂಡೆಕೋಲು ಸಹಕಾರ ಸಂಘ, ಕನಕಮಜಲು ಸಹಕಾರ ಸಂಘ ಇದರ ಸಹಯೋಗದಲ್ಲಿ ಆಧುನಿಕ ಕೃಷಿ ಮತ್ತು ರೋಗಗಳ ಸಮಗ್ರ ನಿರ್ವಹಣೆ ಮಾಹಿತಿ ಕಾರ್ಯಕ್ರಮ ಸೆ.2ರಂದು ಸುಳ್ಯ ಸಿ.ಎ. ಬ್ಯಾಂಕ್ ಎ.ಎಸ್. ವಿಜಯಕುಮಾರ್ ಸಭಾಭವನದಲ್ಲಿ ನಡೆಯಲಿದೆ.