ಪೈಕ ಸ.ಕಿ.ಪ್ರಾ. ಶಾಲಾ ನೂತನ ಎಸ್ ಡಿ ಎಂ ಸಿ ರಚನೆ

0

ಅಧ್ಯಕ್ಷರಾಗಿ ಮಂಜುನಾಥ ಕೆ,ಉಪಾಧ್ಯಕ್ಷರಾಗಿ ಸುಮವತಿ ಆಯ್ಕೆ

     ಪೈಕ ಸ.ಕಿ.ಪ್ರಾ ಶಾಲಾ ನೂತನ ಎಸ್‌ ಡಿ ಎಂ ಸಿ .ಸೆ.3ರಂದು ರಚನೆಯಾಯಿತು. ಅಧ್ಯಕ್ಷರಾಗಿ ಮಂಜುನಾಥ ಕೆ ರವರು ಎರಡನೇ ಬಾರಿಗೆ ಆಯ್ಕೆ ಯಾದರು.
    ಸಮಿತಿಯ ಉಪಾಧ್ಯಕ್ಷ ರಾಗಿ ಸುಮವತಿ,ಪೋಷಕ ಸದಸ್ಯರಾಗಿ ಭುವನೇಶ್ವರ. ಪಿ,ಅಚ್ಛತ, ಪಿ.,ಆನಂದ ಪಿ,ವೆಂಕಟ್ರಮಣ,ರಾಘವೇಂದ್ರ, ಸತೀಶ್ ಟಿ,ಹರಿಶ್ಚಂದ್ರ ಪಿ,ಗೀತಾ ಪಿ,ಮಾಧವಿ ಪಿ,ಧನ್ಯಕುಮಾರಿ ಪಿ,ಭಾರತಿ ಎಂ,ಕಮಲ.ಪಿ,ವೀಣಾ,ಕೆಂಚಮ್ಮ ಆಯ್ಕೆಯಾದರು.

ಪದನಿಮಿತ್ತ ಸದಸ್ಯರಾಗಿ ಸ್ನೇಹಲತಾ ಎಸ್‌. ಕೆ. ಮುಖ್ಯ ಶಿಕ್ಷಕರು, ಲಲಿತ ಎಚ್ ಕೆ.ಆರೋಗ್ಯ ಕಾರ್ಯ ಕರ್ತೆ,ಗುಲಾಬಿ ಅಂಗನವಾಡಿ ಕಾರ್ಯಕರ್ತೆ,.ನಾಮನಿರ್ದೇಶಿತ ಸದಸ್ಯ ರಾಗಿ ಸುಮಿತ್ರಾ ಮೂಕಮಲೆ ಗ್ರಾ.ಪಂ ಚುನಾಯಿತ ಪ್ರತಿ ನಿಧಿ,,ನೂತನ್ ಕುಮಾರ್ ಪಿ ಎ.ಆಯ್ಕೆಯಾದರು.