ಫ್ರೆಂಡ್ಸ್ ಕ್ಲಬ್ ಹುಳಿಯಡ್ಕ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಉಬರಡ್ಕ ಮಿತ್ತೂರಿನ ಫ್ರೆಂಡ್ಸ್ ಕ್ಲಬ್ ಹುಳಿಯಡ್ಕ ಪುರುಷ ಘಟಕ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಅ.2 ರಂದು ಕುತ್ತಮೊಟ್ಟೆಯಿಂದ ಹುಳಿಯಡ್ಕ ದವರೆಗೆ ಸ್ವಚ್ಚತಾ ಕಾರ್ಯಕ್ರನವು ನಡೆಯಿತು.