ಪರ್ಸ್ ಕಳೆದುಹೋಗಿದೆ

0

ಸುಳ್ಯ ಜೂನಿಯರ್ ಕಾಲೇಜು ಬಳಿಯ ನಿವಾಸಿ ಶರತ್ ಎಂಬವರ ಪರ್ಸ್ ಇಂದು ಬೆಳಿಗ್ಗೆ ಕಳೆದುಹೋಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯ ಹಿಂದಿನ ರಸ್ತೆಯಲ್ಲಿ ಸಂಚರಿಸುವ ವೇಳೆ ಕಳೆದುಹೋಗಿದ್ದು,ಪರ್ಸ್ ನಲ್ಲಿ ಡಿ.ಎಲ್.,ಆರ್.ಸಿ.,ಕ್ರೆಡಿಟ್ ಕಾರ್ಡ್, ನಗದು ಸಹಿತ ದಾಖಲೆ ಪತ್ರ ಹೊಂದಿದ್ದು,ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸಬೇಕೆಂದು ಶರತ್ ವಿನಂತಿಸಿದ್ದಾರೆ.