ಕಳಂಜ ಗ್ರಾಮದ ಪ್ರೇಮಲತಾ ಅಯ್ಯನಕಟ್ಟೆಯವರು ನ.12 ರಂದು ದೇರಕಟ್ಟೆ ಆಸ್ಪತ್ರೆಯಲ್ಲಿ ವಯೋಸಹಜ ಅಸೌಖ್ಯತೆಯಿಂದ ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಮೋಹನ್ಚಂದ್ರ, ಸತೀಶ್ಚಂದ್ರ, ಆರ್. ಎಸ್.ಎಸ್ ನ ಮಂಗಳೂರು ವಿಭಾಗ ಸಹಕಾರ ವಾಹ ಸುಭಾಶ್ಚಂದ್ರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.