ಸುಳ್ಯ ಅಲ್ಪಸಂಖ್ಯಾತರ ಸಹಕಾರ ಸಂಘದ 2025 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಡಿ 19 ರಂದು ಸಂಫದ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ರವರು ಕ್ಯಾಲಂಡರ್ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ. ಎಂ.ಮೊಯಿದ್ದಿನ್ ಫ್ಯಾನ್ಸಿ,ನಿರ್ದೇಶಕರು ಗಳಾದ ಎಸ್. ಶಂಸುದ್ದಿನ್ಆರಂಬೂರ್ , ಎ. ಕೆ. ಹಸೈನಾರ್ ಕಲ್ಲುಗುಂಡ್ಡಿ,ಎಸ್. ಎಮ್. ಬಾಪು ಸಾಹೇಬ್, ಜಾರ್ಜ್ ಡಿ ‘ಸೋಜ ಕನಿಕರಪಳ್ಳ , ಕೆ. ಎಂ. ಹಮೀದ್ ಬೆಳ್ಳಾರೆ,ಶ್ರೀಮತಿ ಅಮೀನ ಎಸ್ ಜಯನಗರ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಜ್ವಲ್ ನಾಯಕ್ ಉಪಸ್ಥಿತರಿದ್ದರು.