ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಇಂದು ಬೆಳಿಗ್ಗೆ ಗಂಟೆ ೯.೦೦ ರಿಂದ ಸಂಜೆ ೪.೦೦ ಗಂಟೆಯವರೆಗೆ ಮರ್ಕಂಜ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.
ಸಂಜೆ ಮತದಾನ ನಡೆದ ಬಳಿಕ ಮತ ಎಣಿಕೆ ಪ್ರಾರಂಭವಾಯಿತು. ಮತ ಎಣಿಕೆ ನಡೆಯುತ್ತಿದ್ದು ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಮತ ಎಣಿಕೆ ನಡೆಯಲಿದೆ.
ಒಟ್ಟು ೮೦೩ ಮತಗಳಿದ್ದು ಅದರಲ್ಲಿ ೬೯೧ ಮತ ಚಲಾವಣೆಯಾಗಿದೆ.