ಕೊಲ್ಲಮೊಗ್ರ ಗ್ರಾಮದ ಕಟ್ಟ ನಿವಾಸಿ ರುಕ್ಮಯ್ಯ ಗೌಡ ಜ. 19ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಪತ್ನಿ ಹೂವಮ್ಮ , ಮಕ್ಕಳಾದ ಯಶೋದರ, ನಳಿನಿ, ಅಳಿಯ, ಸೊಸೆ, ಮೊಮ್ಮಕ್ಕಳು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.
ಇವರು ಕೊಲ್ಲಮೊಗ್ರ ಗಾಣಿಗನಮಜಲು ಅಗ್ನಿಗುಳಿಗ ದೈವದ ಪ್ರಧಾನ ಪೂಜಾರಿಯಾಗಿದ್ದರು.
ಇವರು ಜ.೧೯ ರಂದು ನಡೆದ ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆಗೆ ವೀಲ್ ಚಯರ್ನಲ್ಲಿ ಬಂದು ಮತದಾನ ಮಾಡಿದ್ದರು