Home ನಿಧನ ಚಂದ್ರಶೇಖರ ಮಾಣಿಮರ್ಧು ನಿಧನ

ಚಂದ್ರಶೇಖರ ಮಾಣಿಮರ್ಧು ನಿಧನ

0

ಅಲೆಟ್ಟಿ ಗ್ರಾಮದ ಮಾಣಿಮರ್ಧು
ದಿ. ಪರಮೇಶ್ವರ ನಾಯ್ಕರ ಪುತ್ರ ಚಂದ್ರಶೇಖರ ಎಂಬವರು ಮಾ.14ರಂದು ಹೃದಯಾಘಾತ ದಿಂದ ಮನೆಯಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಚಂದ್ರಾವತಿ ಮಕ್ಕಳಾದ ನವ್ಯಶ್ರೀ ಭವ್ಯಶ್ರಿ ಶೃತಿ ತೃಪ್ತಿ ಮತ್ತು ಸಹೋದರರಾದ
ರಾಮಣ್ಣ ಸದಾಶಿವ ರಾಧಾಕೃಷ್ಣ ಸಹೋದರಿ ನಿಲಮ್ಮ ರವರನ್ನು ಆಗಲಿದ್ದಾರೆ.

NO COMMENTS

error: Content is protected !!
Breaking