Home Uncategorized ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಂದಿ ರಥ

ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಂದಿ ರಥ

0

ಸ್ವಾಮೀಜಿ, ಸಾರ್ವಜನಿಕರಿಂದ ಸ್ವಾಗತ

ನಂದಿ ರಥಯಾತ್ರೆ, ಮಾ.14 ರ ಸಂಜೆ ಸುಬ್ರಹ್ಮಣ್ಯ ಕ್ಕೆ ಪುರ ಪ್ರವೇಶ ಮಾಡಿತು. ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಾಶಿ ಕಟ್ಟೆ ಬಳಿ ಸ್ವಾಗತ ಕೋರಿ ಆಶೀರ್ವಚನ ನೀಡಿದರು. ಅಲ್ಲಿಂದ ಬಳಿಕ ಶೋಭಾಯತ್ರೆಯಲ್ಲಿ ರಥಬೀದಿಗೆ ಬಂದು ಸಭಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದುದ್ದಕ್ಕೂ ಕಿಶೋರ್ ಶಿರಾಡಿ, ಯಜ್ಞೇಶ್ ಆಚಾರ್, ಜಯಪ್ರಕಾಶ ಕೂಜುಗೋಡು, ವೆಂಕಟ್ ವಳಲಂಬೆ, ದಿನೇಶ್ ಸಂಪ್ಯಾಡಿ, ಅಶೋಕ್ ಕುಮಾರ್, ಅಚ್ಯುತ ಗೌಡ, ದುಗ್ಗಪ್ಪ ಅಗ್ರಹಾರ, ವನಜಾ ವಿ ಭಟ್ , ಸುಭಾಷಿಣಿ ಶಿವರಾಂ ಶೋಬಾ ಗಿರಿಧರ್, ಶ್ರೀಕುಮಾರ್ ಮನೋಜ್ ಸುಬ್ರಮಣ್ಯ ಭರತ್ ನೆಕ್ರಾಜೆ,
ಸ್ಕಂದ ಗಿರಿಧರ್, ವಾಡ್ಯಪ್ಪ ಗೌಡ, ಲಕ್ಷೀಶ ಇಜಿನಡ್ಕ, ಶ್ರೀಕುಮಾರ್, ಗಿರೀಶ್ ಆಚಾರ್ಯ, ಚಂದ್ರಹಾಸ್ ಶಿವಾಲ, ಭುಕ್ಷಿತ್, ವೆಂಕಟೇಶ್ ಎಚ್ ಎಲ್, ಸುಜಾತ, ಭಾರತಿ ದಿನೇಶ್, ಸುಧಾಕರ ಶಿರಾಡಿ , ಸಂತೋಷ, ಚಿದಾನಂದ , ರಾಜೇಶ್,
ಮತ್ತಿತರರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking