ಸುಳ್ಯದ ಶ್ರೀರಾಮ್ ಪೇಟೆಯಲ್ಲಿರುವ ಎಸ್.ವಿ.ಎಂ ಬಿಲ್ಡಿಂಗ್ ನಲ್ಲಿ ವಿಜೇತ್ ಪೆರುoಬಾರ್ ರವರ ಮಾಲಕತ್ವದ ಸಪ್ನಾ ಕನ್ಸ್ಟ್ರಕ್ಷನ್ ಜೂನ್ 20ರಂದು ಶುಭಾರಂಭಗೊಂಡಿತು.









ಮುಖ್ಯ ಅತಿಥಿಗಳಾಗಿ ಪುತ್ತೂರಿನ ಸೃಷ್ಟಿ ಕನ್ಸಲ್ಟೆನ್ಸಿಯ ಮಾಲಕ ಶಿವಪ್ರಸಾದ್ ತೆಂಕಬೈಲು, ಶ್ರೀಮತಿ ಸುಮನ ಶಿವಪ್ರಸಾದ್, ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ, ಸ್ನೇಹ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಬದಿಯಡ್ಕದ ನಿರ್ಮಾಣ ಅಸೋಸಿಯೇಟ್ ಮಾಲಕ ಕೆ.ಎನ್.ಭಟ್, ವಿಜೇತ್ ರವರ ತಂದೆ ಎಸ್.ಎನ್ ಪ್ರಸಾದ್ ಪಂಜಿಕಲ್ಲು, ತಾಯಿ ಶ್ರೀಮತಿ ರತ್ನಾವತಿ ಎಸ್.ಎನ್ ಪ್ರಸಾದ್, ಎಸ್ ವಿ ಎಂ ಬಿಲ್ಡಿಂಗ್ ಮಾಲಕ ಡಾ. ಗಣೇಶ್ ಭಟ್, ವಿಷ್ಣು ಭಟ್ ಪೆರುಂಬಾರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯಲ್ಲಿ ಪ್ರಾಜೆಕ್ಟ್ ಕಾಂಟ್ರಾಕ್ಟ್, ಕನ್ಸಲ್ಟೇಶನ್, ಪ್ಲಾನಿಂಗ್ ಮತ್ತು ಎಸ್ಟಿಮೇಶನ್, 3 ಡಿ ಮೋಡಲಿಂಗ್, ಇಂಟೀರಿಯರ್ ಡಿಸೈನ್ ಮಾಡಿಕೊಡಲಾಗುವುದು ಎಂದು
ಮಾಲಕರು ತಿಳಿಸಿದ್ದಾರೆ.










