








ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಚುರುಕುತನದ ಯಶಸ್ಸಿ, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪರಿಕಲ್ಪನೆಯೊಂದಿಗೆ “ಅಮರ ನಾಟ್ಯ”ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಇದರ ಸ್ಥಾಪಕ ಅಧ್ಯಕ್ಷ ಸುರೇಶ್ ಕಂದ್ರಪ್ಪಾಡಿ ,
ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಗುತ್ತಿಗಾರು ಇದರ ಸಾಥ್ವಿಕ್ ಕನ್ನಡ್ಕ,
ಅಮರ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಯತೀಂದ್ರ ಕಟ್ಟಕೋಡಿ, ಚಂಚಲಾ ಸನತ್ , ವಿನುತಾ ಪ್ರಶಾಂತ್ ಜಾಕೆ, ನಾಟ್ಯ ಪ್ರವೀಣೆ ಪ್ರಣಮ್ಯ ಸುಬ್ರಹ್ಮಣ್ಯ, ಶ್ಯಾಮಲಾ ಬಾಲಗೋಪಾಲ್ ಸುಬ್ರಹ್ಮಣ್ಯ, ಶ್ರೀಮತಿ ಭಾರತಿ ಗೋಪಾಲ್ , ಅಮರ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಉಪಸ್ಥಿತರಿದ್ದರು. ಸುಕುಮಾರ್ ಕೊಡೋoಬು, ನಿರಂತ್ ದೇವಸ್ಯ, ಸುಕೇಶ್ ನಡುಗಲ್ಲು, ರಾಜೇಶ್ ಉತ್ರಂಬೆ, ವಾಣಿ ದಿನೇಶ್, ಶೀನಪ್ಪ ಗೌಡ ಕೆದ್ಕರ್, ಬೇಬಿ ಗುತ್ತಿಗಾರು, ಮಣಿಕಂಠ ಗಾಂಗೆಯ ಸುಬ್ರಹ್ಮಣ್ಯ, ಮನೋಜ್ ಕೊತ್ನಡ್ಕ ಸೇರಿದಂತೆ ಪುಟಾಣಿಗಳು ಉಪಸ್ಥಿತರಿದ್ದರು.










