ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ವಿಜಯಕುಮಾರ್ ಅಮೈ ರೋಟರಿ ವಲಯ ಸೇನಾನಿ ಯಾಗಿ ಆಯ್ಕೆ

0

2025 – 26 ನೇ ಸಾಲಿನ ರೋಟರಿ ವರ್ಷದ ರೋಟರಿ ಜಿಲ್ಲೆ 3181 ವಲಯ 5 ರ ವಲಯ ಸೇನಾನಿಯಾಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ , ಶಿಕ್ಷಕ ವಿಜಯಕುಮಾರ್ ಅಮೈ ಆಯ್ಕೆಯಾಗಿದ್ದಾರೆ.