ಬೆಳ್ಳಾರೆಯ ಪ್ರಣವ ಟೆಕ್ಸ್ ಟೈಲ್ಸ್ ನಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್

0

ಬೆಳ್ಳಾರೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ಪ್ರಣವ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ ನಲ್ಲಿ ಗ್ರಾಹಕರಿಗೆ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ನೀಡಲಾಗಿದೆ.

ಸೆ.22 ರಿಂದ ಡಿಸ್ಕೌಂಟ್ ಪ್ರಾರಂಭಗೊಂಡಿದ್ದು ದೀಪಾವಳಿ ಹಬ್ಬದ ವರೆಗೆ ನಡೆಯಲಿದೆ.

ಸೆ.22 ರಿಂದ ಸೆ.28 ರವರೆಗೆ 7 ದಿನಗಳು ಸಾರಿ ಮತ್ತು ಚೂಡಿ ಮೇಳ ನಡೆಯಲಿದೆ.
ಪ್ರತೀ ದಿನ ಹೊಸ ವಿನ್ಯಾಸದ ಎಲ್ಲಾ ರೀತಿಯ ಸಾರಿ, ಚೂಡಿ ಮತ್ತು ರೆಡಿಮೇಡ್ ಬಟ್ಟೆಗಳು ಲಭ್ಯ.

ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾದ ವಿನೂತನ ವಿನ್ಯಾಸದ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ ಬಟ್ಟೆಗಳ ಅಪೂರ್ವ ಸಂಗ್ರಹ ಇರುವ ಮಳಿಗೆ ಇದಾಗಿದ್ದು ಗ್ರಾಹಕರಿಗೆ ವಸ್ತ್ರಗಳನ್ನು ಖರೀದಿಸಲು ಅನುಕೂಲವಾಗುವಂತೆ ಮಳಿಗೆಯನ್ನು ವಿಸ್ತರಿಸಲಾಗಿದೆ.
ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಲಕರು ತಿಳಿಸಿದ್ದಾರೆ.