ಮರಸಂಕ ನಾರಾಯಣ ಗೌಡ ನಿಧನ December 17, 2025 0 FacebookTwitterWhatsApp ಜಾಲ್ಸೂರು ಗ್ರಾಮದ ಮರಸಂಕ ನಾರಾಯಣ ಗೌಡರು ದೀರ್ಘ ಕಾಲದ ಅಸೌಖ್ಯದಿಂದ ಡಿ. 16 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗಿರೀಶ್, ಪುತ್ರಿ ಶ್ರೀಮತಿ ಮೈತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.