ಪುಟ್ಟಣ್ಣ ಗೌಡ ಹೊಳೆಕ್ಕರೆ ನಿಧನ

0
251

 

p>

ಗುತ್ತಿಗಾರು ಗ್ರಾಮದ ಮಲ್ಕಜೆ ಪುಟ್ಟಣ್ಣ ಗೌಡ ಹೊಳೆಕ್ಕರೆ ರವರು ಅಲ್ಪಕಾಲದ ಅಸೌಖ್ಯದಿಂದ ಆ. 1 ರಂದು ರಾತ್ರಿ ನಿಧನರಾದರು.

ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದೇವಮ್ಮ, ಓರ್ವ ಪುತ್ರ ಜಗದೀಶ, ಕುಟುಂಬಸ್ಥರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here