ಯೇನೆಕಲ್ಲು : ಉಕ್ಕಿ ಹರಿದ ನೀರಿನ ರಭಸಕ್ಕೆ ದೇವಸ್ಥಾನದ ರಸ್ತೆ ನಾಶ

0
507

 

p>

 

ಆ. 1ರಂದು ಸಂಜೆ ಸುರಿದ ಭೀಕರ ಮಳೆಗೆ ಯೇನೆಕಲ್ಲು ಪೇಟೆಯಿಂದ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಡಾಮರು ರಸ್ತೆ ನಾಶವಾಗಿದೆ. ನೀರಿನ ರಭಸಕ್ಕೆ ರಸ್ತೆಯ ಮೇಲಿನ ಡಾಮರು ಕಿತ್ತುಹೋಗಿ ಸಂಚಾರಕ್ಕೆ ಅಡಚಣೆಯಾಗಿದೆ.

LEAVE A REPLY

Please enter your comment!
Please enter your name here