ಕೊಲ್ಲಮೊಗ್ರ : ಭಾರೀ ಮಳೆಗೆ ಮನೆ ಕುಸಿತ

0

ಕೊಲ್ಲಮೊಗ್ರದ ದೋಲನ ಎಂಬಲ್ಲಿ ಭಾರಿ ಮಳೆ ಗೆ ಮನೆ ಕುಸಿದಿದೆ.ದೋಲನ ಮನೆ ಎಂಬಲ್ಲಿ ಸುಮಾರು 2 ಎಕ್ರೆ ಗೂ ಕೃಷಿ ಭೂಮಿ ನದಿಯ ಕೊರೆತದಿಂದ ಕೃಷಿ ಭೂಮಿಯಲ್ಲಿ ಹೊಳೆಯಾಗಿದೆ.